ಕಿರು ಪರೀಕ್ಷೆ - ೦೧
ತರಗತಿ: ೫ನೇ ತರಗತಿ ಕನ್ನಡ ಅಂಕ: ೩೦
ಸಮಯ: ೬೦ ನಿಮಿಷ
ಮಾಹಿತಿ:
i. ಎಲ್ಲಾ ಪ್ರಶ್ನೆಗಳು ಭದ್ರವಾಗಿ ಓದಿ.
ii. ಒಟ್ಟು ೧೦ ಪ್ರಶ್ನೇಗಳಿವೆ.
|. ಕೊಟ್ಟಿರುವ ಪ್ರಶ್ನೇ ಗಳಿಗೆ ಸರಿಯಾದ ಉತ್ತರ ಬರೆಯಿರಿ: ೪×೧=೪
೧. " ಬಾವುಟ " ಪದದ ಅರ್ಥ ......
ಅ) ಚಿಹ್ನೆ ಆ) ದೇಶ ಇ) ಧ್ವಜ ಈ) ಮನೆ
೨. ಸ್ವರ ಅಕ್ಷರದಲ್ಲಿ ........ ಅಕ್ಷರಗಳಿವೆ.
ಅ) ೧೩ ಆ) ೦೨ ಇ) ೨೫ ಈ) ೦೯
೩. ಇವುಗಳಲ್ಲಿ ಯೋಗ ವಾಹನಗಳು
ಅ) ಯ,ರ ಆ) ಅಂ, ಅ ಇ) ಕ, ಚ ಈ) ಒ,ಓ
೪. ಒಟ್ಟು ಕನ್ನಡ ವರ್ಣಮಾಲೆಯಲ್ಲಿ ..... ಅಕ್ಷರಗಳಿವೆ.
ಅ) ೪೦ ಆ) ೩೫ ಇ) ೪೯ ಈ) ೪೨
||.
೫.ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ: ೪×೧=೪
ಅ) ಭಾರತವನ್ನು ಯಾವ ಯಾವ ಹೆಸರುಗಳಿಂದ ಕರೆಯುತ್ತಾರೆ?
ಆ) ಭಾರತದಲ್ಲಿ ಹರಿಯುವ ಪ್ರಮುಖ ನದಿಗಳು ಯಾವುವು?
ಇ) "ವಂದೇ ಮಾತರಂ " ಗೀತೆಯನ್ನು ರಚಿಸಿದವರು ಯಾರು?
ಈ) ನಮ್ಮ ರಾಷ್ಟ್ರ ಗೀತೆ ಯಾವುದು? ಅದನ್ನು ರಚಿಸಿದ ಕವಿ ಯಾರು?
೬. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯದಲ್ಲಿ ಉತ್ತರ ಬರೆಯಿರಿ: ೪×೨=೮
ಅ) ಭಾರತೀಯರಲ್ಲಿ ಎಂತಹ ಗುಣ ಸ್ವಭಾವಗಳಿವೆ?
ಆ) ನಮ್ಮ ರಾಷ್ಟ್ರಧ್ವಜದ ವಿಶೇಷತೆಗಳೇನು?
ಇ) ದೇಶದ ರಕ್ಷಣೆಗಾಗಿ ಮಾಡಿದ ವೀರಯೋಧರ ಹೆಸರು ಬರೆಯಿರಿ?
ಈ) ದೇಶದ ಪ್ರಮುಖ ಕವಿಗಳು ಹಾಗೂ ಮಹಾತ್ಮರ ಹೆಸರು ಬರೆಯಿರಿ?
|||.
೭. ಬಿಟ್ಟು ಸ್ಥಳವನ್ನು ತುಂಬಿರಿ: ೩×೧=೩
[ ತ್ಯಾಗ , ಶಾಂತಿ , ಸಮೃದ್ಧಿ , ಮೂರು ]
ಅ) ನಮ್ಮ ರಾಷ್ಟ್ರಧ್ವಜವು ........ ಬಣ್ಣಗಳಿಂದ ಕೂಡಿದೆ.
ಆ) ಕೇಸರಿ ಬಣ್ಣದ ಪ್ರತೀಕ .......
ಇ) ಬಿಳಿಯ ಬಣ್ಣದ ಪ್ರತೀಕ .......
೮. ಹೊಂದಿಸಿ ಬರೆಯಿರಿ: ೩×೧=೩
ಅ) ಹಿಮಾಲಯ (ಕ) ಸಮುದ್ರ
ಆ) ಕಾವೇರಿ (ಖ) ಕವಿ
ಇ) ಪಂಪ (ಗ) ನದಿ
(ಘ) ಪರ್ವತ
|V.
೯. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ: ೩×೨=೬
ಅ) ಸ್ವಂತ ವಾಕ್ಯ ಬರೆಯಿರಿ : ಪ್ರಗತಿ , ಬಲಿದಾನ.
ಆ) ಅವರ್ಗೀಯವ್ಯಂಜನಾಕ್ಷರ ಬರೆಯಿರಿ.
ಇ) ಪದದ ಅರ್ಥ ಬರೆಯಿರಿ: ಬೀಡು , ನಾಡು.
೧೦. ಪಂದ್ಯ ಪೂರ್ಣಗೋಳಿಸಿ : ೧×೨=೨
ಕನ್ನಡ .......................
................................
................................
...................ಅಲ್ಲಿಹುದು.
************